Friday, 16 August 2019

Areca tooth powder


ಮಲೆನಾಡು ಅಡಿಕೆಯ ಹೊಸ ಉತ್ಪನ್ನ #ಅರೆಕಾದಂತಕಾಂತಿ ಅಡಿಕೆಯಿಂದ ಮಾಡಿದ ಟೂಥ್ ಪೌಡರ್. ಹಲ್ಲುಗಳನ್ನು ಬಿಳಿಗೊಳಿಸಲು ದಂತ ಗಟ್ಟಿಯಾಗಿ ಇಡಲು ಇದೀಗ ಬಿಡುತ್ತಿದ್ದೇವೆ ಅಡಿಕೆ ಟೂಥ್ ಪೌಡರ್.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ
ನಿಖಿಲ್ ಮಳಲಿ
9686140326
ನಿಮ್ಮ ಅಭಿಪ್ರಾಯ ಹಾಗೂ ಸಲಹೆ ನಮಗೆ ಅಗತ್ಯವಿದೆ.
ಹೆಮ್ಮೆಯಿಂದ ಶೇರ್ ಮಾಡಿ ಅಡಿಕೆಯ ಟೂಥ್ ಪೌಡರ್ ಬಳಸಿ ನಮ್ಮ ಅಡಿಕೆಗೆ ನಾವೇ ಬೆಲೆ ಕೊಡುವ. ನಾವು ದಿನನಿತ್ಯ ಬಳಸುತ್ತಿರುವ ಪೇಸ್ಟ್ಗಳಲ್ಲಿ ಚೆಮಿಕಲ್ ಬದಲು ದಿನನಿತ್ಯ ಈ ಅಡಿಕೆಯ ಪೌಡರ್ ಬಳಸುವ ಸಹಕರಿಸಿ.